ಮಹಾಪೀಡೆ ಮಹಾಬ್ಲು | Mahapeede Mahablu
A Prakasam production... Welcome to the main page for Mahapeede Mahablu.... |
|
Mahablu Info • Prakasam • Productions • Join Us • Facebook • YouTube • Contact Us |
|
What's Hot: (More Info)Premier show photos: Play Trailers: Rehearsals photos: More reading on play: Internship with Mahablu: Last Production: Swaraaga:
|
Mahapeede Mahablu Is...ಮಹಾಪೀಡೆ ಮಹಾಬ್ಲು.......ಹೆಸರೇ ಸೂಚಿಸುವಂತೆ
ಮಹಾನ್ ಪಿರಿಪಿರಿ ಮನುಷ್ಯನ ಕುರಿತಾದ ನಾಟಕ......ಇಬ್ಬರು ವಿವಾಹ ವಿಚ್ಛೇದಿತರು ಒಂದೇ ಮನೆಯಲ್ಲಿ
ಅನಿವಾರ್ಯವಾಗಿ ಇರಬೇಕಾಗಿ ಬಂದಂತಹ ಸಂದರ್ಭ.....ಸಂಸಾರವನ್ನು ಅತಿಯಾಗಿ ಪ್ರೀತಿಸಿ ಡೈವೋರ್ಸ ಆದವ
ಒಬ್ಬ......ಸಂಸಾರ ಅತಿಯಾಗಿ ಕಡೆಗಣಿಸಿ ಡೈವೋರ್ಸ ಆದವ ಒಬ್ಬ.......ಇವರ ನಡುವಿನ ಜಗ್ಗಾಟದ ಕಥೆಯೇ
ಮಹಾಪೀಡೆ ಮಹಾಬಲ....... Directors Note:ಮೊದಲೆಲ್ಲ ನಾನು ಮಾಡ್ತಾ ಇದ್ದುದ್ದು ಸೀರಿಯಸ್ ನಾಟಕಗಳು.....ಹೆಚ್ಚಾಗಿ ಸ್ಪರ್ಧೆಗಳಿಗಾಗಿ ಬರಿತಿದ್ದೆ......ನಾನು ಅದಕ್ಕೇ ಲಾಯಕ್ಕು ಅನ್ನೋದಿಕ್ಕೆ ಜನ ಶುರು ಮಾಡಿದಾಗ ಮುಖ್ಯವಾಹಿನಿಗಾಗಿ ಬರೆಯೋಕೆ ಶುರು ಮಾಡಿದೆ....ಒಟ್ಟು ನಲವತ್ತೆಂಟು ನಾಟಕ ಆದ್ವು....೨೫ ಸ್ವಂತ....ಉಳಿದವು ಅನುವಾದ,ಅಳವಡಿಕೆ...ರೂಪಾಂತರಗಳು..ಏನೆಲ್ಲ ಬರೆದ್ರೂ ತಂಡವೊಂದನ್ನು ಉಳಿಸೋಕೆ ಕಾಮಿಡಿ ಅಥವ ಮನರಂಜನಾತ್ಮಕ ನಾಟಕಗಳ ಅವಶ್ಯಕತೆ ತುಂಬಾ ಇದೆ ಎಂಬುದು ಅರ್ಥವಾಯಿತು....ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕದಿಂದ ಸುಮಾರು ಹತ್ತು ವರ್ಷ ಚಿತ್ತಾರ ತಂಡ ನಡೆಸಿದ್ದೀನಿ....ಹಾಗಾಗಿ ಹಲವಾರು ತಂಡಗಳಿಗೆ ಇಂತಹ ನಾಟಕಗಳನ್ನು ಕೊಟ್ಟಿದ್ದೀನಿ....ಜನ,ಅವರ ಸಂಕಟಗಳನೆಲ್ಲ ಮರೆತು ನಗುವಾಗ ಸಿಗುವ ಸಾರ್ಥಕತೆಗಿಂತ ಮಿಗಿಲಾದ್ದು ಇನ್ಯಾವುದೂ ಇಲ್ಲ....ಇತ್ತೀಚಿಗೆ ಇಂತಹ ನಾಟಕಗಳನ್ನು ಎಲ್ಲ ತಂಡಗಳೂ ಅಭಿನಯಿಸುತ್ತಿವೆ.....ಆದರೂ ಹಾಸ್ಯನಾಟಕಗಳನ್ನಾಡಿದರೆ ಕೆಲವರು ಥಿಯೇಟರ್ ಕೊಡುವುದಿಲ್ಲವೆಂಬುದೂ ಅಷ್ಟೇ ಸತ್ಯ! .....ಪ್ರ.ಕ.ಸಂ ಗೆ ಮಾಡುತ್ತಿರುವ ಹಳೆಯ ಇಂಗ್ಲಿಷ್ ನಾಟಕದ ಕನ್ನಡ ರೂಪ ನಿಮ್ಮನ್ನು ಇನ್ನಷ್ಟು ನಗಿಸಲಿಕ್ಕೆಂದೇ ತರುತ್ತಿದ್ದೇನೆ......ನಿಮ್ಮ ವಿಶ್ವಾಸವಿರಲಿ. Cast & Crew:
Join Us:If you are keen to do theatre, want to be a Thespian from a Topophobian? want
to do something to break the monotony of life? Come and join us as a Production
Intern. The first show is slated for July 31, 2016 & will be followed by many
shows in and around the state. |
2016 © prakasamtrust.org |
Mahablu Info •
Prakasam •
Productions •
Join Us •
Facebook •
Youtube •
Contact Us
Graphic Design by My Arts Desire |
![]() |
![]() |