Mr. Shambho |
||
|
Mr. Shambho Shiva Shankara...Prakasam is known to create entertaining theatrical productions. Audience satisfaction has been our primary goal than our creative satisfaction. We had heard a great deal about this production and we approached Shahji for direction of this play for Prakasam. He agreed and it was bliss, we read it and and decided to stage it, we didn't stop there we re-read, did private reading sessions, enjoyed it more with every reading. Now its seeing stage for your eyes only. Highlights of this play:
Directors Note, Nagendra Shah:ಬಾಯಿದ್ದವನು ಬರಗಾಲದಲ್ಲೂ ಬದುಕ್ತಾನೆ ಅನ್ನೋದು ಜಾಣ ಮಾತು. ಅಪ್ರಿಯವಾದ ಸತ್ಯವನ್ನು ಹೇಳಬಾರ್ದ್ದೂ ಅನ್ನೋದು ಇನ್ನೋಂದು ಮಾತು. ಆದ್ರೆ ಒಳಿತಾಗುವಂತ ಸುಳ್ಳನ್ನು ಹೇಳಿ ಬದುಕನ್ನ ಕಟ್ಟಿಕೊಳ್ಳಬಹುದು ಅನ್ನೋದು ಗೋಲ್ದಿನಿ ಮಾತು. ಹೌದು..... ಕಾರ್ಲೋ ಗೋಲ್ದಿನಿಯ 'ಸರ್ವೆಂಟ್ ಆಫ್ ಟೂ ಮಾಸ್ಟರ್ರ್ಸ್' ನಾಟಕದಲ್ಲಿ ಎಲ್ಲವೂ ಇದೆ. ಜಗತ್ತಿನ ಅನೇಕ ದೇಶಗಳಲ್ಲಿ... ಅನೇಕ ಭಾಷೆಗಳಲ್ಲಿ ಈ ನಾಟಕವನ್ನು ಪ್ರದರ್ಶನ ಮಾಡಿದ್ಧಾರೆ. ಈಗ ನಮ್ಮ ಸರದಿ. ಬಹಳ ದಿನಗಳಿಂದ ಕಾಡ್ತಾ ಇದ್ದ ನಾಟಕ ಇದು. ಮಾನ್ಯ ಎಂ.ಪಿ.ಪ್ರಕಾಶ್ ರವರ ಕನಸಿನ ಕೂಸಾದ ರಂಗಭಾರತಿ ರೆಪರ್ಟರಿ ಶುರುವಾದಾಗ ಈ ನಾಟಕ ಮಾಡುವ ಅವಕಾಶ ಸಿಕ್ತು. 'ಶಂಭೋ ಶಿವ ಶಂಕರ' ಅನ್ನೋ ಶಿರೋ ನಾಮದೊಂದಿಗೆ ನಾಟಕ ಪ್ರದರ್ಶಿತವಾಗಿ ಯಶಸ್ವಿಯೂ ಆಯ್ತು. ನಂತರದಲ್ಲಿ ನನಗೆ ಪಿ.ಡಿ.ಸತೀಶ್ ನನ್ನು ನೋಡ್ದಾಗೆಲ್ಲ ನಮ್ಮ ಶಂಭುವನ್ನು ನೋಡಿದ ಹಾಗೆ ಅನ್ನಿಸ್ತಿತು. ಒಮ್ಮೆ ಸಿಕ್ಕಿದಾಗ ಹೇಳಿದೆ. 'ನೋಡು ಇಂಥ ನಾಟಕಕ್ಕೆ ನೀನು ಚೆನ್ನಾಗಿ ಸೂಟ್ ಆಗ್ತಿಯಾಂತ'. ನೀವು ನಿರ್ದೇಶನ ಮಾಡೋದಾದ್ರೆ ನಾನು ಅಭಿನಯಿಸಲು ಸೈ' ಅಂತ ಮಾತು ಕೊಟ್ಟ. ಹೊಟ್ಟೆ ಪಾಡಿನ ಅನಿವಾರ್ಯ ಕಾರಣಗಳಿಂದ ರಂಗಭೂಮಿಯ ಒಡನಾಟವನ್ನು ನಾನು ಕಮ್ಮಿ ಮಾಡಿಕೊಂಡಿರುವ ಇಂಥ ಸಂದರ್ಭದಲ್ಲಿ ನನ್ನನ್ನು ಮತ್ತೆ ನಾಟಕ ಮಾಡಲು ಹಚ್ಚಿರುವ ಪ್ರಕಾಸಂ ಸಂಸ್ಥೆಗೆ ಅಭಾರಿಯಾಗಿ ಈ ನಾಟಕವನ್ನು ನಿಮ್ಮ ಮುಂದೆ ತರುವ ಪ್ರಯತ್ನ. ಮಸ್ತ್ ನಾಟಕ.... ನಿಮಗೆ ಖುಷಿ ಗ್ಯಾರಂಟಿ.... ನಾಗೇಂದ್ರ ಶಾ About the Play:The play is a wonderful adaptation of
Carlo
Goldoni's "Servant
of Two Masters". Mr. Shambo Shiva Shankara - is an out and out comedy
play and will surely keep the audiences on the edge of the seat if not below. Play Summary:Akhilandeshwara and Suvarnatheertha are two rich men whose kids Gunavantha
and Charusheele are getting married and the play opens at the wedding hall. The
wedding is halted by Maayadhare who has come as her brother's Bhavasaagara to
take the money that akhilandeshwar had to pay her brother. Bhavasaagara is
killed by Maayadhare's love interest Mohan Kumar in a fight. Shankar the servant
plays spoil sport by halting the wedding. |
|
Prakasam prakasamtrust.com © 2013 |
Home • Links •
Cast •
Kala Soudha •
Prakasam •
Our Work Graphic Design by Round the Bend Wizards |
|