← All productions
2024Anthology
ಕಥಾಖಂಡ

KathaKhanda

KathaKhanda
Synopsis

Kathakanda presents a bouquet of six short stories selected from six continents & presented in Kannda for audiences.


ಪ್ರದರ್ಶನ ಕಲಾ ಸಂಸ್ಥೆಯ (ಪ್ರಕಸಂ) ನಾಟಕ ಕಥಾಖಂಡ, ಹೆಸರೇ ಸೂಚಿಸುವಂತೆ ಪ್ರಪಂಚದ ಆರು ಖಂಡಗಳಿಂದ ಆಯ್ದ ಕಥೆಗಳನ್ನು ಕನ್ನಡದಲ್ಲಿ ಪಸರಿಸುವ ಪ್ರಯೋಗ. ಈ ನಾಟಕದ ಮುಖ್ಯ ಕೊಂಡಿಗಳು ಇಲ್ಲಿವೆ.

Kathakanda presents a bouquet of six short stories selected from six continents & presented in Kannda for audiences. Important links of the play are listed here.

ತಾಂತ್ರಿಕ ವರ್ಗ

  • ರಚನೆ | ರಂಗರೂಪ: ಚಂದನ್ ಶಂಕರ್
  • ವಿನ್ಯಾಸ | ನಿರ್ದೇಶನ: ಪಿ. ಡಿ. ಸತೀಶ್ ಚಂದ್ರ
  • ಸಹನಿರ್ದೇಶನ: ಶ್ರಿಹರಿ ಕಶ್ಯಪ್
  • ಬೆಳಕು ನಿರ್ವಹಣೆ: ವಿಶ್ವಾಸ್ ಕೃಷ್ಣಮೂರ್ತಿ
  • ಸಂಗೀತ ನಿರ್ವಹಣೆ: ಚೈತ್ರ 
  • ಸ್ಠಿರ ಚಿತ್ರಣ: ಸ್ಮಿತಾ ಚಂದನ್
  • ವೇಷಭೂಷಣ: ರೂಪ ಕೋಮರ್ಲ ಮತ್ತು ಆರತಿ ಮಾಹುಲಿ

ಪಾತ್ರವರ್ಗ
  • ಗಿರಿರಾಜ್ ಬಿ.ಎಂ: ಸೂತ್ರಧಾರ 
  • ಶ್ರೀಹರಿ ಕಶ್ಯಪ್: ಪಿಶಾಚಿ, ಶೇನ್, ಜ್ಯೂಲಿಯಸ್, ಹೆನ್ರಿ, ಲಿಟ್ಲ್ ಸ್ಕಂಕ್, ಟಾಮ್
  • ಚಂದನ್ ಶಂಕರ್: ಮಾ, ಪೋಲೀಸ್, ಲೇಡಿ ಸ್ಕಂಕ್, ಜಿಮ್ ಮತ್ತು ಪ್ರಜೆ
  • ಮಹೇಶ್: ಭೂತಯ್ಯ, ಡೇವಿಡ್, ಡಾಕ್ಟರ್, ಜಾಗ್ವಾರ್, ಬೆನ್ ಮತ್ತು ಪ್ರಜೆ
  • ಸಂತೋಶ್ ಕರ್ಕಿ: ಐವನ್, ಕಿಟಿಕ್ಪಾ, ರಾಬರ್ಟ್, ಜಾಗ್ವಾರ್ ಮತ್ತು ಪ್ರಜೆ
  • ಗೋವಿಂದ್ ಆಶ್ರಿತ್: ಮ್ಯಾಕ್ಸ್, ಡೀಲರ್, ಡಾಕ್ಟರ್, ಬಲಿಪಶು ಮತ್ತು ಪ್ರಜೆ
  • ದಯಾಪ್ರಸಾದ್ ಕುಲಕರ್ಣಿ: ಜಾನ್, ಡೀಲರ್, ಡಾಕ್ಟರ್, ಇಮ್ದಾದ್ ಖಾನ್ ಮತ್ತು ಪ್ರಜೆ
  • ರಚನ ಶಿವಪುರೆ: ಎಲಿಟಾ, ಬೆಕಿ, ಸೈಮನ್, ಜ್ಯಾನೆಟ್, ಬಿಲ್ಲಿ ಮತ್ತು ಪ್ರಜೆ
  • ಚೈತ್ರ: ತಾರಸ್, ವಕೀಲ, ಡೀಲರ್ ಮತ್ತು ಪ್ರಜೆ
  • ವಿನೋದ್: ಬಲಿಪಶು ಮತ್ತು ಪ್ರಜೆ
ನಮಗೆ ವಿಷೇಷ ಸಹಕಾರ ನೀಡಿದ ಶ್ರೀಧರ್ ಮೂರ್ತಿ, ಶಮಾ ಎಸ್ ಪಾವಗಡ ಮತ್ತು ರಾಜೇಶ್, ರಂಗ ಪರಿಕರಗಳಿಗೆ, ಸುಮನ್ ಶ್ರೀನಿಧಿ ಸಂವಹನದ ಬರವಣಿಗೆಗೆ ಮತ್ತು ಪೂರ್ಣಿಮಾ ಕರ್ಕಿ, ತಾಲೀಮಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಿಕ್ಕೆ, ಇವರೆಲ್ಲರಿಗೂ ಅನಂತ ಧನ್ಯವಾದಗಳು.

ಮೂಲ ಕಥೆಗಳ ವಿವರ | The select stories from each continent are:

1. AFRICA – ‘The Sacrificial Egg’ by Chinua Achebe: A Western-educated Igbo man, Julius, unwittingly breaks a sacrificial egg at a crossroads and becomes infected with a deadly epidemic that ravages his town and his fiancée.

2. ASIA – ‘Ivan the Fool’ by Leo Tolstoy: A generous and simple-minded peasant, Ivan, outwits the Old Devil and his three brothers, who seek wealth and power, by using his magical gifts to help others and live happily.

3. AUSTRALIA – 'A Gentleman's Agreement' by Elizabeth Jolley: A cunning and impoverished single mother tricks a wealthy and naive doctor into signing a contract that allows her and her children to live on his land for free, turning his peaceful property into a chaotic mess.

4. EUROPE - ‘The Wonderful Story of Henry Sugar’ by Roald Dahl: A selfish and greedy gambler learns to see without his eyes from a secret yoga manuscript and uses his newfound power to win money, until he decides to change his ways and help the poor.

5. SOUTH AMERICA – ‘The Jaguar and the Little Skunk’ a Mayan Folktale: A cunning and brave little skunk goes hunting with his godfather, the jaguar, and learns how to outsmart the bigger and stronger animals. 

6. NORTH AMERICA – ‘Tom Sawyer, Whitewashing the Fence’ by Mark Twain: A clever and mischievous boy, Tom, turns his punishment of painting a fence into a profitable and fun game, by tricking his friends into doing the work for him and paying him with their treasures.

Music Used in Play


More work

Other productions.